KEAಇಂದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (MSIL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (MSIL)ನಲ್ಲಿ ಖಾಲಿ ಇರುವ72 ಸಹಾಯಕ ವ್ಯವಸ್ಥಾಪಕರು, ಲೆಕ್ಕ ಗುಮಾಸ್ತರು, ಮಾರಾಟ ಪ್ರತಿನಿಧಿ, ಸೇಲ್ಸ್ ಇಂಜಿನಿಯರ್, ಸೇಲ್ಸ್ ಮೇಲ್ವಿಚಾರಕರು ಮತ್ತು ಗುಮಾಸ್ತರು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿನ ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 22-07-2023 ವರೆಗೆ ನಿಗದಿಪಡಿಸಲಾಗಿತ್ತು, ಇದೀಗ ಅರ್ಜಿ ಸಲ್ಲಿಸುವ ದಿನಾಂಕವನ್ನು 07-08-2023 ವರೆಗೆ ವಿಸ್ತರಿಸಲಾಗಿದೆ.
- ಹುದ್ದೆಗಳ ವಿವರ : 72
- ಸಹಾಯಕ ವ್ಯವಸ್ಥಾಪಕ (ಸೇಲ್ಸ್) : 14
- ಸಹಾಯಕ ವ್ಯವಸ್ಥಾಪಕ (ಅಕೌಂಟ್ಸ್) : 4
- ಸಹಾಯಕ ವ್ಯವಸ್ಥಾಪಕ (ಪರ್ಸನಲ್) : 1
- ಸಹಾಯಕ ವ್ಯವಸ್ಥಾಪಕ (ಫಾರ್ಮ) : 1
- ಸಹಾಯಕ ವ್ಯವಸ್ಥಾಪಕ (ಟೂರ್ ಆ್ಯಂಡ್ ಟ್ರಾವಲ್ಸ್) : 1
- ಸಹಾಯಕ ವ್ಯವಸ್ಥಾಪಕ (ಇ.ಡಿ.ಪಿ) : 2
- ಸೇಲ್ಸ್ ಮೇಲ್ವಿಚಾರಕ : 19
- ಮಾರಾಟ ಪ್ರತಿನಿಧಿ : 6
- ಸೇಲ್ಸ್ ಇಂಜಿನಿಯರ್ (ಮೆಕ್ಯಾನಿಕಲ್) : 1
- ಸೇಲ್ಸ್ ಇಂಜಿನಿಯರ್ (ಎಲೆಕ್ಟ್ರಿಕಲ್) : 1
- ಸೇಲ್ಸ್ ಇಂಜಿನಿಯರ್ (ಸಿವಿಲ್) : 1
- ಸೇಲ್ಸ್ ಇಂಜಿನಿಯರ್ (ಇ ಆ್ಯಂಡ್ ಸಿ) : 1
- ಲೆಕ್ಕ ಗುಮಾಸ್ತರು : 6
- ಗುಮಾಸ್ತರು : 14
Comments