Loading..!

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS) ಖಾಲಿ ಇರುವ ಭೋದಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:24 ಅಕ್ಟೋಬರ್ 2020
not found
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS) ಖಾಲಿ ಇರುವ ಭೋದಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳನ್ನು ಅರ್ಜಿಯ ಜೊತೆಗೆ ರೂ.500 / - ಗಳ ನಿರ್ದೇಶಕರು, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS), ಕಾರವಾರ ಇವರ ಹೆಸರಿನಲ್ಲಿ ಪಡೆದು ಡಿಡಿಯನ್ನು ಲಗತ್ತಿಸಿ. ದಿನಾಂಕ:  06-11-2020 ಸಾಯಂಕಾಲ 04-00 ಗಂಟೆ ಒಳಗಾಗಿ ಖುದ್ದಾಗಿ ಅಥವಾ ರಜಿಸ್ಟರ್ ಅಂಚೆ ಮೂಲಕ "ನಿರ್ದೇಶಕರ ಕಛೇರಿ, ಕಿಮ್ಸ್ ಕಾರವಾರ" ರವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು. ಹಾಗೂ ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಯಾವ ಹುದ್ದೆ ಹಾಗೂ ವಿಭಾಗಕ್ಕೆ ಅರ್ಜಿ ಹಾಕಿದೆ ಎಂಬುದನ್ನು ನಮೂದಿಸಬೇಕು.    

 

* ಹುದ್ದೆಗಳ ವಿವರ: 

- ಪ್ರಾಧ್ಯಾಪಕ  

- ಸಹಾಯಕ ಪ್ರಾಧ್ಯಾಪಕ
No. of posts:  36

Comments