Loading..!

ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯ ಖಾಲಿ ಇರುವ 155 SDA(ದ್ವಿತೀಯ ದರ್ಜೆ ಸಹಾಯಕ) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
Published by: Yallamma G | Date:24 ಸೆಪ್ಟೆಂಬರ್ 2022
not found
ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯ ಗ್ರೂಪ್-ಸಿ ವೃಂದದಲ್ಲಿ ಖಾಲಿ ಇರುವ 155 SDA ಹುದ್ದೆಗಳ ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 26/09/2022 ದಿಂದ ಕೊನೆಯ ದಿನಾಂಕ 25/10/2022 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
No. of posts:  155

Comments

Ashok S Gini Gini ಸೆಪ್ಟೆ. 24, 2022, 3:50 ಅಪರಾಹ್ನ
Vishwa Rathod ಸೆಪ್ಟೆ. 26, 2022, 11:49 ಪೂರ್ವಾಹ್ನ
Preethi.A.M . ಸೆಪ್ಟೆ. 27, 2022, 2:05 ಅಪರಾಹ್ನ
Parashuram Hosamani ಅಕ್ಟೋ. 24, 2022, 11:01 ಪೂರ್ವಾಹ್ನ