Loading..!

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (KUD) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ | ಯಾವುದೇ ಪರೀಕ್ಷೆ ಇಲ್ಲ | ನೇರ ಸಂದರ್ಶನ ಮೂಲಕ ಆಯ್ಕೆ
Published by: Surekha Halli | Date:7 ಮೇ 2021
not found
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಖಾಲಿ ಇರುವ ಈ ಕೆಳಗೆ ತಿಳಿಸಿರುವ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.

* ಹುದ್ದೆಗಳ ವಿವರ :

- ಸಹಾಯಕ ನಿರ್ದೇಶಕರು - 01

- ಕಾರ್ಯಾಗಾರ ಅಧಿಕಾರಿಗಳು/ ವ್ಯವಸ್ಥಾಪಕರು - 01

- ಕಿರಿಯ ಇಂಜಿನಿಯರ್ - 02

- ವರ್ಕ್ ಸೂಪರ್ ವೈಸರ್ - 02

- ಇಲೆಕ್ಟ್ರಿಷಿಯನ್ - 03

- ಕಾರ್ಪೆಂಟರ್ - 01

- ಟರ್ನರ್ - 01

- ಫಿಟ್ಟರ್ - 01

- ಸಹಾಯಕ ತೋಟಗಾರಿಕೆ ಅಧಿಕಾರಿಗಳು - 01

- ಸಹಾಯಕ - 01

- ಪ್ಲೇಸ್ ಮೆಂಟ್ ಅಧಿಕಾರಿ - 01
No. of posts:  15

Comments

Sachin Kumar G C ಜೂನ್ 8, 2021, 6:47 ಅಪರಾಹ್ನ
Sachin Kumar G C ಜೂನ್ 8, 2021, 6:48 ಅಪರಾಹ್ನ
Kiran Hanamaraddi ಫೆಬ್ರ. 18, 2022, 9:12 ಅಪರಾಹ್ನ