Loading..!

ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:9 ನವೆಂಬರ್ 2022
not found

ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಖಾಲಿ ಇರುವ 21 ಪ್ರಾಜೆಕ್ಟ್‌ ಡೈರೆಕ್ಟರ್, ಕೆ-ಜಿಐಎಸ್, ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್,ಬ್ಯುಸಿನೆಸ್ ಅನಾಲಿಸ್ಟ್  ಲೋಹಶಾಸ್ತ್ರ ಮತ್ತು ಡ್ರೋನ್ ಸರ್ವೇ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ08/12/2022 ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 


ಹುದ್ದೆಗಳ ವಿವರ : 21
* ಪ್ರಾಜೆಕ್ಟ್‌ ಡೈರೆಕ್ಟರ್, ಕೆ-ಜಿಐಎಸ್ : 1
* ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್ : 1
* ಬ್ಯುಸಿನೆಸ್ ಅನಾಲಿಸ್ಟ್ : 2
* ವೆಬ್‌ ಅಪ್ಲಿಕೇಶನ್ ಡೆವಲಪರ್ - ಸೀನಿಯರ್ ಅನಾಲಿಸ್ಟ್‌: 1
* ವೆಬ್‌ ಅಪ್ಲಿಕೇಶನ್ ಡೆವಲಪರ್- ಅನಾಲಿಸ್ಟ್‌ : 3
* ಮೊಬೈಲ್ ಅಪ್ಲಿಕೇಶನ್ ಡೆವಲಪರ್- ಸೀನಿಯರ್ ಅನಾಲಿಸ್ಟ್ : 1
* ಮೊಬೈಲ್ ಅಪ್ಲಿಕೇಶನ್ ಡೆವಲಪರ್- ಅನಾಲಿಸ್ಟ್‌ : 3
* ಡಾಟಾಬೇಸ್ ಡೆವಲಪರ್ - ಸೀನಿಯರ್ ಅನಾಲಿಸ್ಟ್‌ : 1
* ಡಾಟಾಬೇಸ್ ಡೆವಲಪರ್ - ಅನಾಲಿಸ್ಟ್‌: 3
* ಪೋಟೋಗ್ರಾಮ್ಮೆಟ್ರಿ ಸ್ಪೆಷಲಿಸ್ಟ್‌: 2
* ಸೀನಿಯರ್ ಡ್ರೋನ್ ಸರ್ವೇ ಇಂಜಿನಿಯರ್ : 1
* ಡ್ರೋನ್ ಸರ್ವೇ ಇಂಜಿನಿಯರ್: 2

No. of posts:  21

Comments