Loading..!

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಮ್ಯಾನೇಜರ್ ಮತ್ತು ಭೂವಿಜ್ಞಾನಿ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Mallappa Myageri | Date:1 ಅಕ್ಟೋಬರ್ 2021
not found
ಕರ್ನಾಟಕ ಸರ್ಕಾರ ಸ್ವಾಮ್ಯದ ಒಂದು ಸಾರ್ವಜನಿಕ ಉದ್ದಿಮೆ ಕರ್ನಾಟಕ ಸ್ಟೇಟ್ ಮಿನರಲ್ಸ್  ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ರಾಜ್ಯಾದ್ಯಂತ ತಾನು ಹೊಂದಿರುವ ಗಣಿ/ಕ್ವಾರಿ/ ಕಛೇರಿಗಳಲ್ಲಿ  ಕೆಲಸ ನಿರ್ವಹಿಸಲು ಗುತ್ತಿಗೆ / ತರಬೇತಿ ಆಧಾರದ ಮೇಲೆ ಮ್ಯಾನೇಜರ್,( ಗುತ್ತಿಗೆ ಮತ್ತು ಪರಿಶೋಧನೆ ) 02 & ಭೂವಿಜ್ಞಾನಿ ಟ್ರೈನಿ 05 ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಹ & ಆಸಕ್ತ ಅಭ್ಯರ್ಥಿಗಳು ದಿನಾಂಕ: 22-10-2021 ರಂದು ಬೆಳಿಗ್ಗೆ 10:30 ಕ್ಕೆ ಮೇಲ್ಕಂಡ ಕೆ.ಎಸ್.ಎಂ.ಸಿ.ಎಲ್ ಕಾರ್ಪೋರೇಟ್  ಕಛೇರಿಯಲ್ಲಿ  ನೇರ ಸಂದರ್ಶನಕ್ಕೆ ಹಾಜರಾಗಬಹುದು.
No. of posts:  7

Comments

Malleshaiah Gm ಅಕ್ಟೋ. 1, 2021, 5:53 ಅಪರಾಹ್ನ