Loading..!

ಕರ್ನಾಟಕ ರಾಜ್ಯ ಪತ್ರಗಾರರ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ-ಸಿ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:19 ಫೆಬ್ರುವರಿ 2022
not found

ಕರ್ನಾಟಕ ರಾಜ್ಯ ಪತ್ರಗಾರರ ಇಲಾಖೆ, ಬೆಂಗಳೂರು ಇಲ್ಲಿ ಖಾಲಿ ಇರುವ ಗ್ರೂಪ-ಸಿ  ವೃಂದಕ್ಕೆ ಸೇರಿದ ಹೈದರಾಬಾದ ಕರ್ನಾಟಕ ವೃಂದದ ಪರಿಶಿಷ್ಟ ಜಾತಿಗೆ ಸೇರಿದ ತಾಂತ್ರಿಕ ಸಹಾಯಕರು (ರೆಪ್ರೊಗ್ರಾಪಿ) ಹುದ್ದೆಯನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 21/03/2022 ಸಂಜೆ 5:30ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. 
ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಆಯ್ಕೆ ಆಗಬಹುದಾಗಿದೆ.

No. of posts:  1

Comments