Loading..!

ಕರ್ನಾಟಕದ ಅಂಚೆ ಇಲಾಖೆಯು ಖಾಲಿ ಇರುವ ಅಂಚೆ ಸಹಾಯಕರು / ವಿಂಗಡಣೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: PUC
Published by: Hanamant Katteppanavar | Date:24 ನವೆಂಬರ್ 2020
not found

ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಅಂಚೆ ಸಹಾಯಕರು / ವಿಂಗಡಣೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಡಾಕ್ ಸೇವಕರಿಂದ (GDS) ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಪೂರ್ಣ ಸಮಯದ ಆಧಾರದ ಮೇಲೆ ಕರ್ನಾಟಕದಾದ್ಯಂತ ನೇಮಕ ಮಾಡಲಾಗುವುದು. 

* ಅರ್ಜಿ ಪ್ರಕ್ರಿಯೆಯು ನವೆಂಬರ್ 9, 2020 ರಂದು ಪ್ರಾರಂಭಗೊಂಡು ಮತ್ತು ನವೆಂಬರ್ 30, 2020 ರಂದು ಮುಕ್ತಾಯಗೊಳ್ಳುವುದು.

Comments

Prasanna Kumar My Deepu ನವೆಂ. 25, 2020, 2:57 ಅಪರಾಹ್ನ
David F ನವೆಂ. 27, 2020, 7:44 ಅಪರಾಹ್ನ