ಕರ್ನಾಟಕ ರಾಜ್ಯ ಅಂಚೆಯಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳಿಗೆ SSLC ಪೂರೈಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:29 ಆಗಸ್ಟ್ 2019
ಭಾರತೀಯ ಅಂಚೆ ಇಲಾಖೆಯಲ್ಲಿ ಅಂದರೆ ಕರ್ನಾಟಕ ರಾಜ್ಯ ಅಂಚೆ ಇಲಾಖೆಯ ಅಂಚೆ ವಾಹನ ಸಂಸ್ಥೆ, ಅಂಚೆ ಇಲಾಖೆ ಬೆಂಗಳೂರು. ಇವರ ಸಿಬ್ಬಂದಿ ಕಾರು ಅಥವಾ ವಾಹನ ಚಾಲಕರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 26-09-2019 ಆಗಿರುತ್ತದೆ. ನೇಮಕಾತಿ ಮಾಡಿಕೊಳ್ಳಲಿರುವ ಒಟ್ಟು ಹುದ್ದೆಗಳ ಸಂಖ್ಯೆ 13 ಆಗಿರುತ್ತದೆ (ಈ ಹುದ್ದೆಗಳಲ್ಲಿ ಒಂದು ಹುದ್ದೆಯನ್ನು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಿರಿಸಿದ್ದು ಇದನ್ನು ಯಾವುದೇ ಪಂಗಡದಿಂದ ಆಯ್ಕೆ ಮಾಡಿಕೊಳ್ಳಬಹುದಾಗಿದೆ).
No. of posts: 13
Comments