Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
Published by: Surekha Halli | Date:8 ಜೂನ್ 2021
not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನ್ಯಾಯ ವಿಜ್ಞಾನ ಪ್ರಯೋಗಾಲಯ / ಪ್ರಾದೇಶಿಕ ನ್ಯಾಯ ವಿಜ್ಞಾನ ಘಟಕ, ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07-06-2021 ಬೆಳಿಗ್ಗೆ  10.00 ಗಂಟೆಗೆ 

- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-07-2021 ರ ಸಂಜೆ 06.00 ಗಂಟೆಗೆ 

- ಶುಲ್ಕವನ್ನು  ಅಧಿಕೃತ ಬ್ಯಾಂಕ್ ಅಥವಾ ಕಚೇರಿಗಳ ವೇಳೆಯಲ್ಲಿ  ಪಾವತಿಸಲು ಕೊನೆಯ ದಿನಾಂಕ  : 09-07-2021

 

* ಹುದ್ದೆಗಳ ವಿವರ :

- ಜೀವಶಾಸ್ತ್ರ ವಿಭಾಗ - 12

- ರಸಾಯನಶಾಸ್ತ್ರ ವಿಭಾಗ - 08 

- ನಾರ್ ಕೋಟಿಕ್ಸ್ ವಿಭಾಗ - 02 

- ಭೌತಶಾಸ್ತ್ರ ವಿಭಾಗ - 05 

- ಡಿಎನ್ ಎ ವಿಭಾಗ - 02

- ಪ್ರಶ್ನಿತ ದಾಸ್ತಾವೇಜು ವಿಭಾಗ - 10

- ಅಗ್ನಿ ಅಸ್ತ್ರ ವಿಭಾಗ - 06 

- ಫೋರೆನಿಕ್ಸ್ ಮನೋವಿಜ್ಞಾನ - 01

- ಕಂಪ್ಯೂಟರ್ ಫೋರೆನಿಕ್ಸ್ ವಿಭಾಗ - 05

- ಮೊಬೈಲ್ ಫೋರೆನಿಕ್ಸ್ ವಿಭಾಗ - 05

- ಆಡಿಯೋ ವಿಡಿಯೋ ವಿಭಾಗ - 05

- ವಿಷ ವಿಜ್ಞಾನ ವಿಭಾಗ - 21

- ಫೋಟೋಗ್ರಫಿ ವಿಭಾಗ - 02
No. of posts:  84

Comments

Gururaj Yadav ಮೇ 31, 2021, 4:36 ಅಪರಾಹ್ನ
Kratika Naik ಮೇ 31, 2021, 8:50 ಅಪರಾಹ್ನ
Ravi Pn Ravi ಜೂನ್ 1, 2021, 10:57 ಪೂರ್ವಾಹ್ನ
Naveen Chillalshetti ಜೂನ್ 3, 2021, 7:54 ಪೂರ್ವಾಹ್ನ