Loading..!

ಕರ್ನಾಟಕದ ಕೇಂದ್ರೀಯ ವಿದ್ಯಾಲಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಭೋಧಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Savita Halli | Date:26 ಮಾರ್ಚ್ 2022
not found

ಕರ್ನಾಟಕದ ಕೆoದ್ರೀಯ ವಿದ್ಯಾಲಯ, ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ( ಎನ್ ಎಎಲ್ ) ಕ್ಯಾಪಂಸ್‌ ಮತ್ತು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ 95 ಕ್ಕೂ ಅಧಿಕ ವಿವಿಧ ಬೋಧಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು ಕೊನೆಯ ದಿನ 
* ಬೆಂಗಳೂರು - 19.3.2022
* ರಾಮನಗರ ಜಿಲ್ಲೆ ಚನ್ನಪಟ್ಟಣ- 15.3.2022
ಹುದ್ದೆಗಳ ವಿವರ : 
* ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ - 95
- POST GRADUATE TEACHER - 10
- TRAINED GRADUATE TEACHER(TGT) -10
- PRIMARY TEACHERS(PRT) - 50
- KANNADA TEACHER - 10
- COMPUTER INSTRUCTOR - 10
- GAMES COACH - 05
* ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ
- TRAINED GRADUATE TEACHER(TGT)
- Primary Teacher
- PRT MUSIC
- Computer Instructor (Primary & Secondary)
- Coach (Sports)
- Art & Craft Coach
- Nurse
- Data Entry Operator
ಸಂದರ್ಶನ ನಡೆಯುವ ದಿನಾಂಕ :
*  ಪಿಆರ್‌ಟಿ, ಗೇಮ್ಸ್ ಕೋಚ್, ನರ್ಸ್, ಕೌನ್ಸೆಲರ್ ಹುದ್ದೆಗೆ 22.3.2022 
* ಉಳಿದ ಹುದ್ದೆಗಳಿಗೆ : 23.3.2022 
* ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ: 18.3.2022

Comments

User ಮಾರ್ಚ್ 14, 2022, 7:18 ಅಪರಾಹ್ನ