Loading..!

ಕರ್ನಾಟಕದ ಕೇಂದ್ರೀಯ ವಿದ್ಯಾಲಯದ ಖಾಲಿ ಇರುವ ಭೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:5 ಡಿಸೆಂಬರ್ 2022
not found

ಕೇಂದ್ರಿಯ ವಿದ್ಯಾಲಯ ಸಂಗತನ್ ದಲ್ಲಿ 13404ಪ್ರಾಥಮಿಕ ಶಿಕ್ಷಕರು,ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 26/12/2022 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.


ಹುದ್ದೆಗಳ ವಿವರ : 13404
- ಪ್ರಾಥಮಿಕ ಶಿಕ್ಷಕರು : 6414
- ಸಹಾಯಕ ಆಯುಕ್ತರ : 52
- ಪ್ರಿನ್ಸಿಪಾಲ್ : 239
- ಉಪ ಪ್ರಾಂಶುಪಾಲರು : 203
- ಸ್ನಾತಕೋತ್ತರ ಶಿಕ್ಷಕ : 1409
- ತರಬೇತಿ ಪಡೆದ ಪದವೀಧರ ಶಿಕ್ಷಕ : 3176
- ಗ್ರಂಥಪಾಲಕ 355
- PRT (ಸಂಗೀತ) : 303
- ಹಣಕಾಸು ಅಧಿಕಾರಿ : 6
- ಸಹಾಯಕ ಇಂಜಿನಿಯರ್ (ಸಿವಿಲ್) : 2
- ಸಹಾಯಕ ವಿಭಾಗ ಅಧಿಕಾರಿ (ASO) : 156
- ಹಿಂದಿ ಅನುವಾದಕ : 11
- ಹಿರಿಯ ಕಾರ್ಯದರ್ಶಿ ಸಹಾಯಕ (UDC) : 322
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (LDC) : 702
- ಸ್ಟೆನೋಗ್ರಾಫರ್ ಗ್ರೇಡ್-II : 54

No. of posts:  13404

Comments