ಕೆಪಿಸಿ ಅನಿಲ ವಿದ್ಯುತ್ ನಿಗಮ ನಿಯಮಿತ, ಯಲಹಂಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:25 ಆಗಸ್ಟ್ 2020
ಕೆಪಿಸಿಎಲ್ ಗ್ಯಾಸ್ ಪವರ್ ಕಾರ್ಪೊರೇಷನ್, ಯಲಹಂಕದಲ್ಲಿ ಈ ಕೆಳಕಂಡ ವೃತ್ತಿಯಲ್ಲಿ ಶಿಶಿಕ್ಷು ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ದಿನಾಂಕ 10-09-2020 ರೊಳಗಡೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
* ಹುದ್ದೆಗಳ ವಿವರ :
- ಐಟಿಐ (ಇಲೆಕ್ಟ್ರೀಷಿಯನ್ )
- ಐಟಿಐ (ಫಿಟ್ಟರ್ )
- ಅಸಿಸ್ಟೆಂಟ್ ಪ್ರಾಂಟ್ ಆಫೀಸ್ ಮ್ಯಾನೇಜರ್
No. of posts: 12
Comments