Loading..!

ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಾರ್ಯಾಲಯ, ನವದೆಹಲಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Surekha Halli | Date:14 ಎಪ್ರಿಲ್ 2021
not found
ನವದೆಹಲಿ ಕರ್ನಾಟಕ ಭವನದಲ್ಲಿನ ಈ ಕೆಳಕಂಡ "ಗ್ರೂಪ್ - ಸಿ" ಮತ್ತು "ಗ್ರೂಪ್ - ಡಿ" ವೃಂದದ ಹುದ್ದೆಗಳನ್ನು(ಉಳಿಕೆ ಮೂಲವೃಂದದ 25 ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ 07)  ಕರ್ನಾಟಕ ಭವನ ಆತಿಥ್ಯ  ಸಂಸ್ಥೆಯಲ್ಲಿನ ಕೆಲವು ಹುದ್ದೆಗಳಿಗೆ ನೇಮಕಾತಿ - ಕರ್ನಾಟಕ ಭವನ (ವಿಶೇಷ) ನಿಯಮಗಳು, 2020 ರನ್ವಯ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

* ಹುದ್ದೆಗಳ ವಿವರ:

- ಸಹಾಯಕ ವ್ಯವಸ್ಥಾಪಕರು - 02

- ಸ್ವಾಗತಕಾರರು / ದೂರವಾಣಿ ಪ್ರವರ್ದಕರು - 03 

- ಕಿಚನ್ ಮೆಟ್ - 09

- ಪ್ಯೂನ್ -ಕಂ- ವಾಚ್ ಮೆನ್ - 06 

- ಗಾರ್ಡನರ್ -ಕಂ-ಸ್ಟಿವರ್ - 02

- ರೂಮ್ ಬಾಯ್ /ಬೇರರ್ - 10

ಪ್ರಮುಖ ದಿನಾಂಕಗಳು :

- ಆನ್ ಲೈನ್ ಅರ್ಜಿ ಭರ್ತಿ ಮಾಡವು ಪ್ರಾರಂಭದ ದಿನಾಂಕ : 22-02-2021

- ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-04-2021

- ಶುಲ್ಕ ಪಾವತಿಸಲು ಕೊನೆಯ ದಿನಾಂಕ : 17-04-2021
No. of posts:  32

Comments