Loading..!

ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
Tags: ITI SSLC
Published by: Basavaraj Halli | Date:26 ಜುಲೈ 2020
not found
ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಅಗ್ನಿ ಶಾಮಕ, ಅಗ್ನಿಶಾಮಕ ಚಾಲಕ, ಮತ್ತು ಚಾಲಕ ತಂತ್ರಜ್ಞ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ದಿನಾಂಕ 22 ಜೂನ್ 2020 ರಿಂದ ಆನ್ಲೈನ್ ಮೂಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 27 - 07-2020

ಹುದ್ದೆಗಳ ವಿವರ:
* ಅಗ್ನಿ ಶಾಮಕ : 983 + 239 (HK)
* ಅಗ್ನಿಶಾಮಕ ಚಾಲಕ : 199 + 28 (HK)
* ಚಾಲಕ ತಂತ್ರಜ್ಞ : 62 + 20 (HK)
No. of posts:  1531

Comments

Dhanshekar Jm ಜೂನ್ 19, 2020, 10:13 ಪೂರ್ವಾಹ್ನ
Mallu Manashetti ಜೂನ್ 19, 2020, 6:23 ಅಪರಾಹ್ನ
Chandu Hk ಜೂನ್ 22, 2020, 6:34 ಅಪರಾಹ್ನ
Karthik S M ಜೂನ್ 23, 2020, 12:38 ಪೂರ್ವಾಹ್ನ
Girish P ಜೂನ್ 23, 2020, 5:54 ಪೂರ್ವಾಹ್ನ
E Hanumesh Erappa ಜೂನ್ 23, 2020, 9:17 ಪೂರ್ವಾಹ್ನ
Megharaj ಅಕ್ಟೋ. 22, 2020, 5:09 ಅಪರಾಹ್ನ
Megharaj ಅಕ್ಟೋ. 22, 2020, 5:10 ಅಪರಾಹ್ನ