ಕರ್ನಾಟಕ ಆ್ಯಂಟಿಬಯೊಟಿಕ್ಸ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:6 ಮಾರ್ಚ್ 2023
ಕರ್ನಾಟಕ ಆ್ಯಂಟಿಬಯೊಟಿಕ್ಸ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ28 ಆಯುಷ್ ಸೇವಾ ಪ್ರತಿನಿಧಿ, ಆಯುಷ ಏರಿಯಾ, ವ್ಯವಸ್ಥಾಪಕ ಮತ್ತು ವೃತ್ತಿಪರ ಸೇವಾ ಪ್ರತಿನಿಧಿಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 10/03/2023 ರೊಳಗೆ ಆಫ್ ಲೈನ್ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ :
KARNATAKA ANTIBIOTICS & PHARMACEUTICALS LIMITED
Registered & Corporate Office: KAPL House, Arka The Business Centre
Plot No. 37, Site No. 34/4, NTTF Main Road, 2nd Phase, Peenya Industrial Area,
Bengaluru – 560 058
ಒಟ್ಟು ಹುದ್ದೆಯ ವಿವರಗಳು : 28
* Ayush Service Representatives - 5
* Ayush Area Managers (AAMs) - 2
* Professional Service Representatives - 18
* Area Managers (AMs) - 2
* Regional Sales Manager (RSM) - 1
No. of posts: 28
Comments