Loading..!

ಕನ್ನಡ ವಿಶ್ವವಿದ್ಯಾಲಯ ಹಂಪಿ ಇಲ್ಲಿ ಖಾಲಿ ಇರುವ ವಿವಿಧ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:10 ಸೆಪ್ಟೆಂಬರ್ 2021
not found
ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ವೃಂದದಲ್ಲಿ (ಕಲ್ಯಾಣ ಕರ್ನಾಟಕ 371ಜೆ)ಗೆ ಅನ್ವಯಿಸಿ ರಿಕ್ತವಿರುವ ಬೋಧಕ ಹುದ್ದೆಗಳ ಖಾಯಂ  ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಾಧ್ಯಾಪಕರು- 1(ಕನ್ನಡ ಸಾಹಿತ್ಯ ಅಧ್ಯಯನ)  ವೇತನ ಶ್ರೇಣಿ  ರೂ . 144200-218200

ಸಹ ಪ್ರಾಧ್ಯಾಪಕರು : 7  (ವೇತನ ಶ್ರೇಣಿ ರೂ . 131400-217100)

ಸಹ ಪ್ರಾಧ್ಯಾಪಕರು -9 (ವೇತನ ಶ್ರೇಣಿ ರೂ. 57700-182400)

ಈ ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ನಿಗದಿತ ನಮೂನೆಯಳ್ಳಿ ಅರ್ಜಿಯನ್ನು ದಿನಾಂಕ 08.10.2021 ರೊಳಗಾಗಿ ಸಲ್ಲಿಸಬೇಕು. 

ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ. 
No. of posts:  17

Comments