Life is like this loading!

We've to prepare well to perform better

ಕಲಬುರ್ಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್'ಗಳಲ್ಲಿ ಗ್ರೇಡ್-2 ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಅಹ್ವಾನ
| Date:22 ಫೆಬ್ರುವರಿ 2019
Image not found

  ಕಲಬುರಗಿ ಜಿಲ್ಲಾ ಪಂಚಾಯತೆ ವ್ಯಾಪ್ತಿಯ ಪಂಚಾಯತ್ ಗಳಲ್ಲಿ ತೆರಿಗೆ ವಸೂಲಿಗಾರರು,ಲೆಕ್ಕಿಗ, ಗುಮಾಸ್ತ, ಬೆರಳಚ್ಚುಗಾರ ವೃಂದದ ಕೋಟಾದಡಿಯಲ್ಲಿ ಸ್ಥಳಿಯ ವೃಂದಲ್ಲಿ (371 ಜೆ) / ಸ್ಥಳಿಯೇತರ ವೃಂದದಲ್ಲಿ ಖಾಲಿ ಇರುವ ಗ್ರೇಡ-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಗಳು ಮತ್ತು ಸ್ಥಳಿಯೇತರ ವೃಂದದಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಹರ ಹುದ್ದೆಗಳಿಗೆ ನೇಮಕಾತಿ ಸಂಭಂಧಿಸಿದಂತೆ, ಜೇಷ್ಠತಾ ಪಟ್ಟಿಯಲ್ಲಿ ಹೆಸರಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅವ್ಹಾನಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೋಡಿ.

-ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 02-03-2019.
-ಅರ್ಜಿಯ ಶುಲ್ಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂಪಾಯಿ 250/- ಹಾಗೂ ಸಾಮಾನ್ಯ ಮತ್ತು ಇತರೆ ಪ್ರ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 500/- ಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಕಲಬುರಗಿ. ಇವರ ಹೆಸರಿನಲ್ಲಿ ಪಡೆದು ಜಿಲ್ಲಾ ಪಂಚಾಯತ್ ಕಚೇರಿ ಆಡಳಿತ ಕಚೇರಿಯ ಸಮಯದಲ್ಲಿ ಪಾವತಿಸಿದ ಪಾವತಿಸಿ ಅರ್ಜಿ ಪಡೆಯುವುದು


ಹುದ್ದೆಗಳ ವಿದ್ಯಾರ್ಹತೆ, ಶುಲ್ಕ, ವಯೋಮಿತಿ, ಸೇವಾನುಭವ ಹಾಗೂ ಇತರ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದು.

No. of posts:  44

Application Start Date:  22 ಫೆಬ್ರುವರಿ 2019

Application End Date:  2 ಮಾರ್ಚ್ 2019

* If above links are not opening, use the browser to visit kpscvaani.com website