Loading..!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:18 ಮೇ 2023
not found

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಕೇಂದ್ರದಲ್ಲಿ ಖಾಲಿ ಇರುವ70  ಗ್ರ್ಯಾಜುಯೆಟ್ ಅಪ್ಪ್ರೆಂಟಿಸ್, ಕಂಪ್ಯೂಟರ್ ಅಪ್ಪ್ರೆಂಟಿಸ್ ಮತ್ತು ಟೆಕ್ನಿಷಿಯನ್ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 01/06/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ : 70
- GRADUATE APPRENTICES : 17
- TECHNICIAN APPRENTICES : 30
- DIPLOMA IN COMMERCIAL AND COMPUTER PRACTICE : 23

No. of posts:  70

Comments

User ಮೇ 23, 2023, 10:29 ಪೂರ್ವಾಹ್ನ