Loading..!

ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Bhagya R K | Date:23 ಮೇ 2024
not found

ಭಾರತ ಸರ್ಕಾರದ ಭಾರತೀಯ ಅಂಚೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾಲಿ ಇರುವ 54 ಎಕ್ಸಿಕ್ಯುಟಿವ್ (ಅಸೋಸಿಯೇಟ್ ಕನ್ಸಲ್ಟೆಂಟ್), ಎಕ್ಸಿಕ್ಯುಟಿವ್ (ಕನ್ಸಲ್ಟೆಂಟ್) ಮತ್ತು ಎಕ್ಸಿಕ್ಯುಟಿವ್ (ಸೀನಿಯರ್ ಕನ್ಸಲ್ಟೆಂಟ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ದಿನಾಂಕ04 ಮೇ 2024 ರಿಂದ ಪ್ರಾರಂಭಗೊಂಡು ದಿನಾಂಕ 24 ಮೇ 2024 ಅರ್ಜಿ ಸಲ್ಲಿಸುವ ಕೊನೆಯ ದಿನಕವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು. 


ಹುದ್ದೆಗಳ ವಿವರ : 54 
ಎಕ್ಸಿಕ್ಯುಟಿವ್ (ಅಸೋಸಿಯೇಟ್ ಕನ್ಸಲ್ಟೆಂಟ್) - 28
ಎಕ್ಸಿಕ್ಯುಟಿವ್ (ಕನ್ಸಲ್ಟೆಂಟ್) - 21
ಎಕ್ಸಿಕ್ಯುಟಿವ್ (ಸೀನಿಯರ್ ಕನ್ಸಲ್ಟೆಂಟ್) - 05

No. of posts:  54

Comments