Loading..!

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Tajabi Pathan | Date:8 ನವೆಂಬರ್ 2022
not found

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್ ಪೋಸ್ಟ್‌ಗಳನ್ನು ಒಳಗೊಂಡಂತೆ 41 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 18/11/2022 ರೊಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 41
  - ಸಹಾಯಕ ವ್ಯವಸ್ಥಾಪಕ - 18 ಹುದ್ದೆಗಳ
  - ವ್ಯವಸ್ಥಾಪಕ - 13 ಹುದ್ದೆಗಳು
  - ಹಿರಿಯ ವ್ಯವಸ್ಥಾಪಕ - 8 ಹುದ್ದೆಗಳು
  - ಮುಖ್ಯ ವ್ಯವಸ್ಥಾಪಕ - 2 ಹುದ್ದೆಗಳು

No. of posts:  41

Comments

User ನವೆಂ. 17, 2022, 9:04 ಅಪರಾಹ್ನ