Loading..!

ಭಾರತೀಯ ತೈಲ ನಿಗಮ ನಿಯಮಿತದಲ್ಲಿ(IOCL) ಖಾಲಿ ಇರುವ 1720 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree PUC
Published by: Yallamma G | Date:19 ಅಕ್ಟೋಬರ್ 2023
not found

ಭಾರತೀಯ ತೈಲ ನಿಗಮ ನಿಯಮಿತ (IOCL)ದಲ್ಲಿ ಖಾಲಿ ಇರುವ 1720 ಟೆಕ್ನಿಕಲ್ ಅಪ್ರೆಂಟಿಸ್ ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ21 ಅಕ್ಟೋಬರ್ 2023 ರಿಂದ ಪ್ರಾರಂಭಗೊಂಡು 20 ನವೆಂಬರ್ 2023 ವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 
ಹುದ್ದೆಗಳ ವಿವರ : 1720
Trade Apprentice – Attendant Operator : 421
Trade Apprentice (Fitter) : 189
Trade Apprentice Boiler (Mechanical) : 59
Technician Apprentice (Chemical) : 345
Technician Apprentice (Mechanical) : 169
Technician Apprentice (Electrical) : 244
Technician Apprentice (Instrumentation) : 93
Trade Apprentice (Secretarial Assistant) : 79
Trade Apprentice (Accountant) : 39
Trade Apprentice (Data Entry Operator) : 49
Trade Apprentice (Data Entry Operator) (Skill Certificate Holders) : 33

No. of posts:  1720

Comments