Loading..!

ಭಾರತೀಯ ತೈಲ ನಿಗಮ ನಿಯಮಿತದಲ್ಲಿ (IOCL) 265 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ
Published by: Tajabi Pathan | Date:31 ಅಕ್ಟೋಬರ್ 2022
not found

ಭಾರತೀಯ ತೈಲ ನಿಗಮ ನಿಯಮಿತ (IOCL)ದಲ್ಲಿ ಖಾಲಿ ಇರುವ 265  ಅಕೌಂಟ್ಸ್ ಎಸ್ಎಕ್ಯುಟಿವ್, ಡೇಟಾ ಎಂಟ್ರಿ ಆಪರೇಟರ್, ರಿಟೇಲ್ ಸೇಲ್ಸ್  ಅಸೋಸಿಯೇಟ್ ಸೇರಿದಂತೆ ವಿವಿಧಅಪ್ರೆಂಟಿಸ್  ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ,ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 12/11/2022  ರೊಳಗಾಗಿ  ಅರ್ಜಿಯನ್ನು ಸಲ್ಲಿಸಬಹುದು. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

No. of posts:  265

Comments

Ambarish Sirimani ಅಕ್ಟೋ. 31, 2022, 12:18 ಅಪರಾಹ್ನ
User ನವೆಂ. 4, 2022, 5:26 ಪೂರ್ವಾಹ್ನ