Loading..!

ಭಾರತೀಯ ತೈಲ ನಿಗಮ ನಿಯಮಿತದಲ್ಲಿ ಖಾಲಿ ಇರುವ 493 ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ
Tags: Degree ITI PUC
Published by: Hanamant Katteppanavar | Date:12 ಡಿಸೆಂಬರ್ 2020
not found

ಭಾರತೀಯ ತೈಲ ನಿಗಮ ಅಥವಾ ಇಂಡಿಯನ್ ಆಯಿಲ್ (IOCL) ಎನ್ನುವುದು ಭಾರತದ ಸರ್ಕಾರಿ-ಮಾಲೀಕತ್ವದ ತೈಲ ಮತ್ತು ಅನಿಲ ಕಂಪನಿಯಾಗಿದ್ದು, ಇದು ಭಾರತದ ಅತೀ ದೊಡ್ಡ ವಾಣಿಜ್ಯಿಕ ಸಂಸ್ಥೆಯಾಗಿದೆ. ಪ್ರಸ್ತುತ ಕಂಪನಿಯಲ್ಲಿ ಖಾಲಿ ಇರುವ ಒಟ್ಟು 493 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 12,2020 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

* ಪ್ರಮುಖ ದಿನಾಂಕಗಳು:

- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-11-2020

- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-12-2020

- ಲಿಖಿತ ಪರೀಕ್ಷೆಯ ದಿನಾಂಕ: 03-01-2021

 

* ಹುದ್ದೆಗಳ ವಿವರಗಳು:

- ತಮಿಳುನಾಡು ಮತ್ತು ಪುದುಚೇರಿ- 199 ಹುದ್ದೆಗಳು

- ಕರ್ನಾಟಕ- 100 ಹುದ್ದೆಗಳು

- ಕೇರಳ- 67 ಹುದ್ದೆಗಳು

- ಆಂಧ್ರಪ್ರದೇಶ- 66 ಹುದ್ದೆಗಳು

- ತೆಲಂಗಾಣ- 61 ಹುದ್ದೆಗಳು

ಒಟ್ಟು 493 ಹುದ್ದೆಗಳು

No. of posts:  493

Comments