ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 2532 ವಿವಿಧ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Hanamant Katteppanavar | Date:7 ಫೆಬ್ರುವರಿ 2021
ಭಾರತೀಯ ರೈಲ್ವೆ ಇಲಾಖೆಯ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 2532 ವಿವಿಧ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆಯು ಫೆಬ್ರುವರಿ 06 2021 ರಂದು ಪ್ರಾರಂಭಗೊಂಡು ಮತ್ತು ಮಾರ್ಚ್ 05 2021 ರಂದು ಕೊನೆಗೊಳ್ಳಲಿದೆ.
* ಹುದ್ದೆಗಳ ವಿವರ :
-> ಮುಂಬೈ ಕ್ಲಸ್ಟರ್ :
- ಕ್ಯಾರೇಜ್ ಮತ್ತು ವ್ಯಾಗನ್ (ಕೋಚಿಂಗ್) ವಾಡಿ ಬಂಡರ್- 258 ಹುದ್ದೆಗಳು
- ಕಲ್ಯಾಣ್ ಡೀಸೆಲ್ ಶೆಡ್- 53 ಹುದ್ದೆಗಳು
- ಕುರ್ಲಾ ಡೀಸೆಲ್ ಶೆಡ್- 60 ಹುದ್ದೆಗಳು
- ಸೀನಿಯರ್ ಡಿಇ (ಟಿಆರ್ಎಸ್) ಕಲ್ಯಾಣ್- 179 ಹುದ್ದೆಗಳು
- ಸೀನಿಯರ್ ಡಿಇ (ಟಿಆರ್ಎಸ್) ಕುರ್ಲಾ -192 ಹುದ್ದೆಗಳು
- ಪ್ಯಾರೆಲ್ ಕಾರ್ಯಾಗಾರ- 418 ಹುದ್ದೆಗಳು
- ಮಾಟುಂಗಾ ಕಾರ್ಯಾಗಾರ- 547 ಹುದ್ದೆಗಳು
- ಎಸ್ & ಟಿ ಕಾರ್ಯಾಗಾರ, ಬೈಕುಲ್ಲಾ- 60 ಹುದ್ದೆಗಳು
-> ಭೂಸಾವಲ್ ಕ್ಲಸ್ಟರ್ :
- ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ- 122 ಹುದ್ದೆಗಳು
- ಎಲೆಕ್ಟ್ರಿಕ್ ಲೊಕೊ ಶೆಡ್, ಭೂಸಾವಲ್- 80 ಹುದ್ದೆಗಳು
- ಎಲೆಕ್ಟ್ರಿಕ್ ಲೋಕೋಮೋಟಿವ್ ಕಾರ್ಯಾಗಾರ- 118 ಹುದ್ದೆಗಳು
- ಮನ್ಮದ್ ಕಾರ್ಯಾಗಾರ- 51 ಹುದ್ದೆಗಳು
- ಟಿಎಂಡಬ್ಲ್ಯೂ ನಾಸಿಕ್ ರಸ್ತೆ- 49 ಹುದ್ದೆಗಳು
-> ಪುಣೆ ಕ್ಲಸ್ಟರ್ :
- ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ- 31 ಹುದ್ದೆಗಳು
- ಡೀಸೆಲ್ ಲೊಕೊ ಶೆಡ್- 121 ಹುದ್ದೆಗಳು
-> ನಾಗ್ಪುರ ಕ್ಲಸ್ಟರ್ :
- ಎಲೆಕ್ಟ್ರಿಕ್ ಲೊಕೊ ಶೆಡ್- 48 ಹುದ್ದೆಗಳು
- ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ- 66 ಹುದ್ದೆಗಳು
-> ಸೋಲಾಪುರ ಕ್ಲಸ್ಟರ್ :
- ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ- 58 ಹುದ್ದೆಗಳು
- ಕುರ್ದುವಾಡಿ ಕಾರ್ಯಾಗಾರ- 21 ಹುದ್ದೆಗಳು
No. of posts: 2532
Comments