Loading..!

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಒಟ್ಟು 224 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ l ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:13 ಅಕ್ಟೋಬರ್ 2023
not found

ಭಾರತೀಯ ನೌಕಾಪಡೆಯು 2024ರ ಜೂನನಿಂದ ಆರಂಭವಾಗಲಿರುವ ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಹುದ್ದೆಗಳ ಕೋರ್ಸ್ ಗೆ ಖಾಲಿ ಇರುವ 224 ಎಕ್ಸಿಕ್ಯೂಟಿವ್ ಬ್ರಾಂಚ್, ಎಜುಕೇಷನ್ ಬ್ರಾಂಚ್ ಮತ್ತು ಟೆಕ್ನಿಕಲ್ ಬ್ರಾಂಚ್ ನಲ್ಲಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 29-ಅಕ್ಟೋಬರ್-2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. 
ಹುದ್ದೆಗಳ ವಿವರ : 224
ಎಕ್ಸಿಕ್ಯೂಟಿವ್ ಬ್ರಾಂಚ್ : 106 
ಎಜುಕೇಷನ್ ಬ್ಯಾಂಕ್ : 18  
ಟೆಕ್ನಿಕಲ್ ಬ್ಯಾಂಕ್ : 100  

No. of posts:  224

Comments