Loading..!

ಭಾರತೀಯ ಸಶಸ್ತ್ರ ಪಡೆಗಳ ನೌಕಾ ಶಾಖೆಯಾಗಿರುವ ಭಾರತೀಯ ನೌಕಾಪಡೆಯಲ್ಲಿ ನಾವಿಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: SSLC
Published by: Rukmini Krushna Ganiger | Date:20 ಜುಲೈ 2021
not found
- ಭಾರತ ರಾಷ್ಟ್ರದ ಕಡಲ ಗಡಿಗಳನ್ನು ಕಾಪಾಡುವುದು, ಭಾರತದ ಭೂಪ್ರದೇಶ ಜನರ ಅಥವಾ ಕಡಲ ಹಿತಾಸಕ್ತಿಗಳ ವಿರುದ್ಧ ಯಾವುದೇ ಬೆದರಿಕೆಗಳು ಅಥವಾ ಆಕ್ರಮಣಗಳು ಎದುರಾದಾಗ ಒಕ್ಕೂಟದ ಇತರ ಸಶಸ್ತ್ರ ಪಡೆಗಳ ಜೊತೆಯಲ್ಲಿ, ಯುದ್ಧ ಮತ್ತು ಶಾಂತಿಯಲ್ಲಿ ತಡೆಯಲು ಅಥವಾ ಸೋಲಿಸಲು ಕಾರ್ಯನಿರ್ವಹಿಸುವ ಭಾರತೀಯ ಸಶಸ್ತ್ರ ಪಡೆಗಳ ನೌಕಾ ಶಾಖೆಯಾಗಿರುವ ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಸರಿಸುಮಾರು 350 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ: 2021-07-23 ದೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು.ಅವಿವಾಹಿತ ಪುರುಷ ವರ್ಗಕ್ಕೆ ಆದ್ಯತೆ 
No. of posts:  350

Comments

Ramesh Guttedar ಜುಲೈ 22, 2021, 2:41 ಅಪರಾಹ್ನ