Loading..!

ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ ಖಾಲಿ ಇರುವ ನಾವಿಕ್ (ದೇಶೀಯ ಶಾಖೆ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ
Tags: SSLC
Published by: Hanamant Katteppanavar | Date:17 ನವೆಂಬರ್ 2020
not found

ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ ಖಾಲಿ ಇರುವ ನಾವಿಕ್ (ದೇಶೀಯ ಶಾಖೆ (ಕುಕ್ ಮತ್ತು ಸ್ಟೀವರ್ಡ್)) 01/2021 ಬ್ಯಾಚ್‌ಗೆ ಯೂನಿಯನ್‌ನ ಸಶಸ್ತ್ರ ಪಡೆಯ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ :

- ನಾವಿಕ್ (ದೇಶೀಯ ಶಾಖೆ) 10 ನೇ ಪ್ರವೇಶ - 01/2021 ಬ್ಯಾಚ್-  50 ಹುದ್ದೆಗಳು

 

ಪ್ರಮುಖ ದಿನಾಂಕಗಳು: 

- ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 30-11-2020

- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-12-2020 

- ಇ-ಪ್ರವೇಶ ಪತ್ರ ಪಡೆಯುವ ದಿನಾಂಕ: 19 ರಿಂದ 25-11-2020 ರವರೆಗೆ

- ಪರೀಕ್ಷೆಯ ದಿನಾಂಕ: ಜನವರಿ 2021 ರ ತಿಂಗಳ ಅಂತ್ಯ

- ವಲಯವಾರು ಆಯ್ಕೆ ಪಟ್ಟಿ ಪ್ರಕಟಿಸುವ ದಿನಾಂಕ: ಮಾರ್ಚ್ 2021

No. of posts:  50

Comments