ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Bhagya R K | Date:14 ಮಾರ್ಚ್ 2024
ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 146 ಚೀಫ್ ಮ್ಯಾನೇಜರ್ ಕ್ರೆಡಿಟ್ , ಸೀನಿಯರ್ ಮ್ಯಾನೇಜರ್ - ಕ್ರೆಡಿಟ್, ಅಸಿಸ್ಟೆಂಟ್ ಮ್ಯಾನೇಜರ್, ಚೀಫ್ ಮ್ಯಾನೇಜರ್ - MSME ರಿಲೇಶನ್ ಶಿಪ್ - ಸೆಕ್ಯೂರಿಟಿ, ಮ್ಯಾನೇಜರ್ - MSME ರಿಲೇಶನ್ ಶಿಪ್, ಸೀನಿಯರ್ ಮ್ಯಾನೇಜರ್ - ಕ್ರೀಟಿವ್ಸ್ ಎಕ್ಸ್ಪರ್ಟ್, ಮತ್ತು ಚೀಫ್ ಮ್ಯಾನೇಜರ್ - ಇಂಪರ್ ಮೇಷನ್ ಸೆಕ್ಯೂರಿಟಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪ್ರಾರಂಭ ದಿನಾಂಕ 12 ಮಾರ್ಚ್ 2024 ಹಾಗೂ ಕೊನೆಯ ದಿನಾಂಕ01 ಏಪ್ರಿಲ್ 2024 ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
No. of posts: 146
Comments