ಭಾರತೀಯ ಸೇನೆಯಲ್ಲಿ ಖಾಲಿ ಇರುವ ಒಟ್ಟು 458 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | SSLC ಪಾಸಾದವರು ಅರ್ಜಿ ಸಲ್ಲಿಸಬಹುದು
Published by: Yallamma G | Date:28 ಜೂನ್ 2022

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಆರ್ಮಿ ಸರ್ವಿಸ್ ಕೋರ್ ಸೆಂಟರ್ ದಕ್ಷಿಣ ಮತ್ತು ಉತ್ತರ ವಿಭಾಗದಲ್ಲಿ ಖಾಲಿ ಇರುವ458 ಕುಕ್, ಕ್ಲಿನರ್,ಟಿನ್ ಸ್ಮಿತ್, MTS, FairMan ಸೇರಿದಂತ್ತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ16/07/2022 ರೊಳಗೆ ಕೈ ಬರಹ ಅಥವಾ ಟೈಪ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
No. of posts: 458
Comments