Loading..!

ಭಾರತ ಹವಾಮಾನ ಇಲಾಖೆ (IMD) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Bhagya R K | Date:14 ಫೆಬ್ರುವರಿ 2024
not found

ಭಾರತ ಹವಾಮಾನ ಇಲಾಖೆ (IMD) ಯಲ್ಲಿ ಖಾಲಿ ಇರುವ 72 ಪ್ರಾಜೆಕ್ಟ್ ಸೈಂಟಿಸ್ಟ್ – II, ಪ್ರಾಜೆಕ್ಟ್ ಸೈಂಟಿಸ್ಟ್ – I ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ01 ಮಾರ್ಚ್ 2024 ವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 


ಹುದ್ದೆಗಳ ವಿವರ : 72 
Project Scientist ‘II’ (Upgradation of Forecast System) - 10
Project Scientist ‘II’ (Upgradation of Forecast System) Urban (DWRs) - 05
Project Scientist ‘II’ (Upgradation of Forecast System) NWFC (Testbed) - 04
Project Scientist ‘II’ (Weather & Climate Services) - 15
Project Scientist ‘I’ (Upgradation of Forecast System) NWFC (Testbed) - 04
Project Scientist ‘I’ (Weather & Climate Services) - 15
Project Scientist ‘I’ (Atmospheric Observations Network) (DWR) - 08
Project Scientist ‘I’ Polarimetric Doppler Weather Radars (PDWR) - 11

No. of posts:  72

Comments