Loading..!

ಬ್ಯಾಂಕಿಂಗ್ ಕ್ಷೇತ್ರ (IBPS)ದಲ್ಲಿ ಖಾಲಿ ಇರುವ 6432 ಭರ್ಜರಿ ಹುದ್ದೆಗಳಿಗೆ ಪದವಿ ಪಾಸಾದವರಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:3 ಆಗಸ್ಟ್ 2022
not found

ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್ (IBPS)ನಲ್ಲಿ ಖಾಲಿ ಇರುವPO, ಮ್ಯಾನೇಜ್ ಮೆಂಟ್ ಟ್ರೇನಿ 6432 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 22/08/2022 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
36 ರಾಜ್ಯದಲ್ಲಿ ಉದ್ಯೋಗಾವಕಾಶ ಇದ್ದು, 11 ಬ್ಯಾಂಕ್ ಗಳಲ್ಲಿ ಉದೋಗಿಗಳು ಬೇಕಾಗಿದ್ದಾರೆ. 


 ಒಟ್ಟು ಹುದ್ದೆಗಳ ವಿವರ : 6,432
* ಬ್ಯಾಂಕ್ ಆಫ್ ಇಂಡಿಯಾ - 535
* ಕೆನರಾ ಬ್ಯಾಂಕ್ - 2,500
* ಪಂಜಾಬ್ ನ್ಯಾಷನಲ್ ಬ್ಯಾಂಕ್ - 500 
* ಪಂಜಾಬ್ ಯಾಂಡ್ ಸಿಂದ್ ಬ್ಯಾಂಕ್ - 253
* ಯುಕೋ ಬ್ಯಾಂಕ್ - 550
* ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ - 209

No. of posts:  6432

Comments