Loading..!

ಹುಬ್ಬಳಿಯ ದಕ್ಷಿಣ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ Group-C ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Yallamma G | Date:19 ಡಿಸೆಂಬರ್ 2022
not found
ರೈಲ್ವೆ ನೇಮಕಾತಿ ದಕ್ಷಿಣ ರೈಲ್ವೆ ವಲಯ ಹುಬ್ಬಳಿಯಲ್ಲಿ ಕ್ರೀಡಾಕೂಟದ ಅಡಿಯಲ್ಲಿ ಖಾಲಿ ಇರುವ 21 ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 02/01/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
No. of posts:  21

Comments

User ಡಿಸೆಂ. 20, 2022, 12:38 ಅಪರಾಹ್ನ
Parasappa Madar ಡಿಸೆಂ. 30, 2022, 12:31 ಅಪರಾಹ್ನ