Loading..!

ಹಾವೇರಿ ಜಿಲ್ಲಾ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಂತ್ರಿಕ ಸಹಾಯಕ ಮತ್ತು ಬಿ.ಎಫ್.ಟಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ
Tags: Degree SSLC
Published by: Rukmini Krushna Ganiger | Date:1 ಆಗಸ್ಟ್ 2021
not found
- ಹಾವೇರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಮತ್ತು ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ತಾಂತ್ರಿಕ ಸಹಾಯಕ(ಅರಣ್ಯ / ಕೃಷಿ / ತೋಟಗಾರಿಕೆ)  ಮತ್ತು ಬಿ.ಎಫ್.ಟಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ : 12 / ಆಗಸ್ಟ್ / 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. 

- ಹುದ್ದೆಗಳ ವಿವರ :

*ತಾಂತ್ರಿಕ ಸಹಾಯಕ (ಅರಣ್ಯ) - 03

*ತಾಂತ್ರಿಕ ಸಹಾಯಕ(ಕೃಷಿ) - 03

*ತಾಂತ್ರಿಕ ಸಹಾಯಕ(ತೋಟಗಾರಿಕೆ) - 08

*ಬಿ.ಎಫ್.ಟಿ (ಬರಿಗಾಲೂ ತಜ್ಞ) - 08


 
No. of posts:  22

Comments