Loading..!

ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಪ್ರಕಟ
Tags: Degree PG
Published by: Basavaraj Halli | Date:25 ಮೇ 2020
not found
ಹಾವೇರಿ ಜಿಲ್ಲಾಧಿಕಾರಿಗಳ ಕಾರ್ಯಾಲಯವು ಈ ಕೆಳಗೆ ನೀಡಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ ಅಥವಾ Skype ತಾಣದ ಮೂಲಕ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ದಾಖಲಾತಿಗಳ ಎರಡು ಜೊತೆ ಜೆರಾಕ್ಸ್ ಪ್ರತಿಗಳೊಂದಿಗೆ ದಿನಾಂಕ 26 ಮೇ 2020 ರಿಂದ 02 ಜೂನ್ 2020 ರವರೆಗೆ "ಡೆಪ್ಯುಟಿ ಕಮಿಷನರ್ ಆಫೀಸ್, ಹಾವೇರಿ"
ಇಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹಾಗೂ ಸ್ಕೈಪ್ (Skype) ತಾಣದ ಮೂಲಕ ಕೂಡ ಸಂದರ್ಶನ ಎದುರಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ನೇಮಕಾತಿಯ ಕುರಿತು ಸಂಪೂರ್ಣ ವಿವರಗಳನ್ನು ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯ ಮೂಲಕ ಪಡೆಯಿರಿ

ಹುದ್ದೆಗಳು :
* ಸಂಶೋಧನಾ ವಿಜ್ಞಾನಿ (ವೈದ್ಯಕೀಯ)
* ಸಂಶೋಧನಾ ವಿಜ್ಞಾನಿ (ವೈದ್ಯಕೀಯೇತರ)
* ಸಂಶೋಧನಾ ಸಹಾಯಕ
* ಪ್ರಯೋಗಾಲಯ ತಂತ್ರಜ್ಞ
No. of posts:  5

Comments