Loading..!

ಹಾಸನ ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿಗಾಗಿ PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: PUC
Published by: Basavaraj Halli | Date:16 ಮಾರ್ಚ್ 2020
not found
Hassan Village Accountant Recruitment 2020:
ಹಾಸನ ಜಿಲ್ಲಾ ಘಟಕದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಜಿಲ್ಲೆಯ ಕಂದಾಯ ಘಟಕದಲ್ಲಿ ಪದೋನ್ನತಿಯಿಂದ ಅಥವಾ ವಯೋ ನಿವೃತ್ತಿಯಿಂದ ಖಾಲಿ ಉಳಿದಿರುವ ಒಟ್ಟು 34 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಲಾಗಿದೆ.
ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 31 ಮಾರ್ಚ್ 2020 ಕೊನೆಯ ದಿನಾಂಕವಾಗಿದೆ.
No. of posts:  34

Comments

Shyla Yogesh ಮೇ 7, 2020, 10:19 ಪೂರ್ವಾಹ್ನ
Shyla Yogesh ಮೇ 7, 2020, 10:20 ಪೂರ್ವಾಹ್ನ