Loading..!

ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: PUC
Published by: Rukmini Krushna Ganiger | Date:24 ಜುಲೈ 2021
not found
ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಭರ್ತಿ ಮಾಡಲು ಪ್ರಕಟಣೆ ನೀಡಲಾಗಿದೆ. ಸದರಿ ಖಾಲಿ ಹುದ್ದೆಗಳ ವಿವರ ಈ ಕೆಳಕಂಡಂತಿದೆ. * ಕಿರಿಯ ಸಹಾಯಕರು 54 ಹುದ್ದೆಗಳು * ಐಟಿ ಸೂಪರ್ ವೈಸರ್ ಮತ್ತು ಕಂಪ್ಯೂಟರಿನ ಎನಾಲಿಸ್ಟ್ 7 ಹುದ್ದೆಗಳು * ಅಟೆಂಡರ್ 22 ಹುದ್ದೆಗಳು
No. of posts:  83

Comments