Loading..!

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree ITI
Published by: Bhagya R K | Date:13 ಸೆಪ್ಟೆಂಬರ್ 2023
not found

ಕೇಂದ್ರ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ದಲ್ಲಿ ಖಾಲಿ ಇರುವ 40 ಫಿಟ್ಟರ್, ಎಲೆಕ್ಟ್ರಿಷಿಯನ್, ಸಿವಿಲ್, ಅಸಿಸ್ಟೆಂಟ್ ಮತ್ತು ಅಕೌಂಟ್ಸ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 24/09/2023 ದೊಳಗಾಗಿ ಆನ್ ಲೈನ್ ಮೂಲಕ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 


ಹುದ್ದೆಗಳ ವಿವರ : 40 
ಫಿಟ್ಟರ್ - 17 
ಎಲೆಕ್ಟ್ರಿಷಿಯನ್ - 05 
ಸ್ಟೋರ್ಸ್ ಕ್ಲರಿಕಲ್/ ಕಮರ್ಷಿಯಲ್ ಅಸಿಸ್ಟೆಂಟ್/ ಅಡ್ಮಿನ್ ಅಸಿಸ್ಟೆಂಟ್ - 04 
ಅಕೌಂಟ್ಸ್ - 02 
ಸಿವಿಲ್ - 01 
ಟೆಕ್ನಿಕಲ್ ಎಲೆಕ್ಟ್ರಿಕಲ್ - 07 
ಟೆಕ್ನಿಕಲ್ ಮೆಕ್ಯಾನಿಕಲ್ - 02 
ಅಸಿಸ್ಟೆಂಟ್ - 02 

No. of posts:  40

Comments