Loading..!

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:8 ನವೆಂಬರ್ 2022
not found

ಏಷ್ಯಾದ ಒಂದು ಪ್ರಮುಖ ಏರೋನಾಟಿಕಲ್ ಸಂಕೀರ್ಣವಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ದಲ್ಲಿ ಖಾಲಿ ಇರುವ 22 ಫೈರ್ಮ್ಯಾನ್ ಮತ್ತು ಸೆಕ್ಯೂರಿಟಿ ಗಾರ್ಡ್   ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ16 ನವೆಂಬರ್ 2022 ರೊಳಗೆ ಅರ್ಜಿ ಸಲ್ಲಿಸಬೇಕು.


ಹುದ್ದೆಗಳ ವಿವರ: 22
* ಫೈರ್ಮ್ಯಾನ್ - 10
* ಸೆಕ್ಯೂರಿಟಿ ಗಾರ್ಡ್ - 12

No. of posts:  22

Comments