ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್ (GRSE) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್ (GRSE) ಸಂಸ್ಥೆಯು 2025ನೇ ಸಾಲಿನಲ್ಲಿ ಒಟ್ಟು40 ಮ್ಯಾನೇಜರ್, ಜೂನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಅಡಿಷನಲ್ ಜನರಲ್ ಮ್ಯಾನೇಜರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕಗಳೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 40
# ಜನರಲ್ ಮ್ಯಾನೇಜರ್ : 1
# ಅಡಿಷನಲ್ ಜನರಲ್ ಮ್ಯಾನೇಜರ್ : 2
# ಡೆಪ್ಯುಟಿ ಜನರಲ್ ಮ್ಯಾನೇಜರ್ : 5
# ಮ್ಯಾನೇಜರ್ : 4
# ಡೆಪ್ಯುಟಿ ಮ್ಯಾನೇಜರ್ : 4
# ಅಸಿಸ್ಟೆಂಟ್ ಮ್ಯಾನೇಜರ್ : 5
# ಜೂನಿಯರ್ ಮ್ಯಾನೇಜರ್ : 10
# ಪ್ರಾಜೆಕ್ಟ್ ಸೂಪರಿಂಟೆಂಡೆಂಟ್ : 1
# ಸೀನಿಯರ್ ಮ್ಯಾನೇಜರ್ : 8
ವಿದ್ಯಾರ್ಹತೆ :
- ಜನರಲ್ ಮ್ಯಾನೇಜರ್ : ಪದವಿ
- ಅಡಿಷನಲ್ ಜನರಲ್ ಮ್ಯಾನೇಜರ್: ಪದವಿ, MBA ಅಥವಾ ಸ್ನಾತಕೋತ್ತರ ಪದವಿ
- ಮ್ಯಾನೇಜರ್: CA, CMA ಅಥವಾ ಪದವಿ
- ಡೆಪ್ಯುಟಿ ಮ್ಯಾನೇಜರ್: ಡಿಪ್ಲೊಮಾ, ಪದವಿ, MBBS, MBA ಅಥವಾ ಸ್ನಾತಕೋತ್ತರ ಪದವಿ
- ಅಸಿಸ್ಟೆಂಟ್ ಮ್ಯಾನೇಜರ್: ಡಿಪ್ಲೊಮಾ, ಪದವಿ, M.E/M.Tech ಅಥವಾ MCA
- ಜೂನಿಯರ್ ಮ್ಯಾನೇಜರ್: ಡಿಪ್ಲೊಮಾ, B.Sc ಅಥವಾ ಪದವಿ
- ಪ್ರಾಜೆಕ್ಟ್ ಸೂಪರಿಂಟೆಂಡೆಂಟ್: ಪದವಿ
- ಸೀನಿಯರ್ ಮ್ಯಾನೇಜರ್: ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ವಿದ್ಯಾರ್ಹತೆಯನ್ನು ಪಡೆದಿರಬೇಕು.
ವಯೋಮಿತಿ :
ಜನರಲ್ ಮ್ಯಾನೇಜರ್ : 52
ಅಡಿಷನಲ್ ಜನರಲ್ ಮ್ಯಾನೇಜರ್ : 50
ಡೆಪ್ಯುಟಿ ಜನರಲ್ ಮ್ಯಾನೇಜರ್ : 48
ಮ್ಯಾನೇಜರ್ : 42
ಡೆಪ್ಯುಟಿ ಮ್ಯಾನೇಜರ್ : 35
ಅಸಿಸ್ಟೆಂಟ್ ಮ್ಯಾನೇಜರ್ : 28
ಜೂನಿಯರ್ ಮ್ಯಾನೇಜರ್ : 32
ಪ್ರಾಜೆಕ್ಟ್ ಸೂಪರಿಂಟೆಂಡೆಂಟ್ : 54
ಸೀನಿಯರ್ ಮ್ಯಾನೇಜರ್ : 45
- ನೇಮಕಾತಿ ನಿಯಮಾನುಸಾರವಾಗಿ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.
ವೇತನ ಶ್ರೇಣಿ :
* ಜನರಲ್ ಮ್ಯಾನೇಜರ್ : ₹1,00,000 - ₹2,60,000
* ಅಡಿಷನಲ್ ಜನರಲ್ ಮ್ಯಾನೇಜರ್ : ₹90,000 - ₹2,40,000
* ಡೆಪ್ಯುಟಿ ಜನರಲ್ ಮ್ಯಾನೇಜರ್ : ₹80,000 - ₹2,20,000
* ಮ್ಯಾನೇಜರ್ : ₹60,000 - ₹1,80,000
* ಡೆಪ್ಯುಟಿ ಮ್ಯಾನೇಜರ್ : ₹50,000 - ₹1,60,000
* ಅಸಿಸ್ಟೆಂಟ್ ಮ್ಯಾನೇಜರ್ : ₹40,000 - ₹1,40,000
* ಜೂನಿಯರ್ ಮ್ಯಾನೇಜರ್ : ₹30,000 - ₹1,20,000
* ಪ್ರಾಜೆಕ್ಟ್ ಸೂಪರಿಂಟೆಂಡೆಂಟ್ : ₹1,20,000 - ₹2,80,000
* ಸೀನಿಯರ್ ಮ್ಯಾನೇಜರ್ : ₹70,000 - ₹2,00,000
ಅರ್ಜಿ ಶುಲ್ಕ :
SC/ST/PwBD/ಆಂತರಿಕ ಅಭ್ಯರ್ಥಿಗಳು: ಶುಲ್ಕವಿಲ್ಲ
ಇತರ ಎಲ್ಲಾ ಅಭ್ಯರ್ಥಿಗಳು: ₹590/-
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ. ಪಾವತಿ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಸುವ ವಿಧಾನ :
- ಅಭ್ಯರ್ಥಿಗಳು GRSE ಅಧಿಕೃತ ವೆಬ್‌ಸೈಟ್ grse.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 05-ಏಪ್ರಿಲ್-2025 (ಮಧ್ಯಾಹ್ನ 2:00 ಗಂಟೆಯಿಂದ)
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 26-ಏಪ್ರಿಲ್-2025 (ರಾತ್ರಿ 11:59 ಗಂಟೆಯವರೆಗೆ)
- ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ಅರ್ಜಿಯ ಹಾರ್ಡ್‌ಕಾಪಿಯನ್ನು ಸಂಬಂಧಿತ ಸ್ವಯಂ-ದೃಢೀಕೃತ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
✅ ವಿಳಾಸ :
ಪೋಸ್ಟ್ ಬಾಕ್ಸ್ ನಂ. 3076, ಲೋಧಿ ರಸ್ತೆ, ನವದೆಹಲಿ – 110003
ಹಾರ್ಡ್‌ಕಾಪಿ ಸಲ್ಲಿಕೆಯ ಕೊನೆಯ ದಿನಾಂಕ: 02-ಮೇ-2025
Comments