Loading..!

ಕರ್ನಾಟಕ ಅರಣ್ಯ ಇಲಾಖೆಯಿಂದ 94 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ
| Date:5 ಜನವರಿ 2019
not found
ಅರಣ್ಯ ಇಲಾಖೆಯು ಈ ಮೊದಲು ದಿನಾಂಕ 13-03-2018 ರಂದು ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು, ಪ್ರಸ್ತುತ ಅಧಿಸೂಚನೆಯ ದಿನಾಂಕ ಪರಿಸ್ಕರಿಸಿ ಮತ್ತೆ 94 ಅರಣ್ಯ ವೀಕ್ಷಕ ಹುದ್ದೆಗಳನ್ನು ಸೇರಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಪರಿಸ್ಕರಿಸಿದ ಅಧಿಸೂಚನೆಯನ್ನು ದಿನಾಂಕ ೨೧-೦೫-೨೦೧೮ ರಂದು ಪ್ರಕಟಿಸಲಾಗುವದು ಅರ್ಜಿಗಳನ್ನು ದಿನಾಂಕ 11-06-2018 ರಿಂದ 10-07-2018 ರ ವರೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ ಮತ್ತು ಅರ್ಜಿ ಶುಲ್ಕ ಪಾವತಿಸಲು ದಿನಾಂಕ 13-07-2018 ಕೊನೆಯ ದಿನವಾಗಿರುತ್ತದೆ, ಹೆಚ್ಚಿನ ಮಾಹಿತಿ ಮತ್ತು ವಿವರವಾದ ಅಧಿಸೂಚನೆಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವದು.
No. of posts:  94

Comments