ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಾಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:16 ನವೆಂಬರ್ 2023

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO) ಯಲ್ಲಿ ಖಾಲಿ ಇರುವ 59 ಅಸಿಸ್ಟೆಂಟ್ ಅಡಿಟ್ ಆಫೀಸರ್, ಆಡಿಟರ್, ವೆಲ್ಫೇರ್ ಆಫಿಸರ್ ಮತ್ತು ಜೂನಿಯರ್ ಎನಾಲಿಸ್ಟ್ ಹುದ್ದೆಗಳ ನೇಮಾಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 03 ಡಿಸೆಂಬರ್ 2023 ರೊಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ :
Shri Deepak Arya, Regional Provident Fund Commissioner-II (HRM-II),
Bhavishya Nidhi Bhawan, 14, Bhikaji Cama Place, New Delhi-110066,
ಹುದ್ದೆಗಳ ವಿವರ : 59
ಅಸಿಸ್ಟೆಂಟ್ ಅಡಿಟ್ ಆಫೀಸರ್ : 19
ಆಡಿಟರ್ : 37
ವೆಲ್ಫೇರ್ ಆಫಿಸರ್ : 1
ಜೂನಿಯರ್ ಎನಾಲಿಸ್ಟ್ : 2
No. of posts: 56
Comments