ಭಾರತ ಸರ್ಕಾರದ ಅಧೀನದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದಲ್ಲಿ ಸುಮಾರು 1817 ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:23 ಜನವರಿ 2020
DRDO CEPTAM Recruitment 2019 : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO) ಇಲ್ಲಿ ಖಾಲಿ ಇರುವ ಅಗತ್ಯ ಗ್ರೂಪ್ ಸಿ, ನಾನ್ ಗೆಜೆಟೆಡ್, ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಬೇಕಾದ ಅಗತ್ಯ ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಮತ್ತು ಇತರೆ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
✍ ಹುದ್ದೆಗಳ ವಿವರ :
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಒಟ್ಟು ಹುದ್ದೆಗಳ ಸಂಖ್ಯೆ : 1817
✍ ವರ್ಗವಾರು ಹುದ್ದೆಗಳ ವಿಂಗಡಣೆ
- SC-163
- ST-114
- OBC-503
- EWS-188
- UR-849
- ESM-135
- MSP-50
- PWD Cat A - 18
- PWD Cat B - 18
- PWD Cat C - 18
- PWD Cat D - 19 ಹುದ್ದೆಗಳು.
✍ ಪ್ರಮುಖ ದಿನಾಂಕಗಳು
- ನಿಗದಿತ ವಯೋಮಿತಿಗೆ ಪರಿಗಣಿಸುವ ಪ್ರಮುಖ ದಿನಾಂಕ : ಜನವರಿ 23, 2020
- ಆನ್‌ಲೈನ್ ಅರ್ಜಿಗೆ ಆರಂಭಿಕ ದಿನಾಂಕ : ಡಿಸೆಂಬರ್ 23, 2020
- ಆನ್‌ಲೈನ್ ಅರ್ಜಿಗೆ ಕೊನೆ ದಿನಾಂಕ : ಜನವರಿ 23, 2020
- ಟೈಯರ್-1 ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಶೀಘ್ರದಲ್ಲಿ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.
✍ ಪರೀಕ್ಷಾ ಕೇಂದ್ರಗಳು
ದೇಶದಾದ್ಯಂತದ ಒಟ್ಟು 42 ಕೇಂದ್ರಗಳಲ್ಲಿ ಟೈಯರ್-1 ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಅಭ್ಯರ್ಥಿಗಳು ಕೇಂದ್ರವನ್ನು ಆಯ್ಕೆ ಮಾಡಬಹುದು. ಆದರೆ ಟೈಯರ್-2 ಪರೀಕ್ಷೆಗೆ ಡಿಆರ್‌ಡಿಒ ನಿಗದಿಪಡಿಸಿದ ಕೇಂದ್ರದಲ್ಲೇ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಮೈಸೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ DRDO ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಟೈಯರ್-1 ಪರೀಕ್ಷೆ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಆರ್ಜಿ ಸಲ್ಲಿಸುವ ಮುನ್ನ ಅಗತ್ಯ ಸ್ಕ್ಯಾನ್ ಕಾಪಿಗಳನ್ನು ರೆಡಿ ಮಾಡಿಕೊಂಡಿರಬೇಕು. ಆನ್‌ಲೈನ್ ಅರ್ಜಿಗೆ ಡಿಸೆಂಬರ್ 23 ರಂದು ವೆಬ್‌ಸೈಟ್‌ನಲ್ಲಿ ಲಿಂಕ್ ನೀಡಲಾಗುತ್ತದೆ.

No. of posts: 1817
Comments