Loading..!

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುಬ್ಬಳ್ಳಿ ಧಾರವಾಡದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನದ ಆಹ್ವಾನ
Published by: Surekha Halli | Date:6 ಜುಲೈ 2020
not found
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹುಬ್ಬಳ್ಳಿ ಧಾರವಾಡ ನಗರಕ್ಕೆ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಗುತ್ತಿಗೆ ಆಧಾರದಲ್ಲಿ 31/03/2021 ರವರೆಗೆ ಹಾಗೂ ನವೀಕರಣ ಷರತ್ತು ನ್ನೊಳಗೊಂಡಂತೆ ಎನ್ .ಹೆಚ್ .ಎಮ್ ನಿಯಮಾವಳಿ ಹಾಗೂ ಮೆರಿಟ್ ಮತ್ತು ರೋಸ್ಟರ್ ಮೂಲಕ ನೇಮಕಾತಿ ಮಾಡಲು ಆಸಕ್ತರಿಂದ ಅರ್ಜಿಯನ್ನೂ ಆಹ್ವಾನಿಸಿದೆ ಸಂಬಂಧಿಸಿದ ವಿದ್ಯಾರ್ಹತೆ ಪ್ರಮಾಣಪತ್ರ ಅಗತ್ಯ ದಾಖಲಾತಿ ಹಾಗೂ ತಮ್ಮ ಇತ್ತೀಚಿನ ಭಾವಚಿತ್ರಗಳೊಂದಿಗೆ 08/07/2020 ರಂದು ಬೆಳಗ್ಗೆ 10:30 ಗಂಟೆಯಿಂದ ಮಧ್ಯಾಹ್ನ1:30 ಗಂಟೆವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕೆಸಿ ಪಾರ್ಕ್ ಹತ್ತಿರ ಧಾರವಾಡ ಇಲ್ಲಿಗೆ ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ಸ್ವತಃ ಹಾಜರಾಗಲು ಕೋರಿದೆ.

* ಹುದ್ದೆಗಳ ವಿವರ :
- Part time MO
- ಶುಶ್ರುಷಕಿಯರು
- ಔಷದಿ ಕಿರಿಯ
- ಕಿರಿಯ ಮಹಿಳಾ ಆರೋಗ್ಯ ಸಹಾಯಕಿ
- ಪ್ರಯೋಗ ಶಾಲಾ ತಂತ್ರಜ್ಞರು
- ಕಿರಿಯ ಪುರುಷ ಸಹಾಯಕರು

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
No. of posts:  36

Comments