ಕಲಬುರಗಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ
Published by: Yallamma G | Date:7 ಅಕ್ಟೋಬರ್ 2023

ಕಲಬುರಗಿ ಜಿಲ್ಲಾ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ71 ಮಕ್ಕಳ ವೈದ್ಯರು, ಅರವಳಿಕೆ ತಜ್ಞ ವೈದ್ಯರು, ಮೆಡಿಕಲ್ ಆಫೀಸರ್, ಮನಶಾಸ್ತ್ರಜ್ಞರು, ವೈದ್ಯಾಧಿಕಾರಿ, ಶುಶ್ರೋಷಕರು, ಪ್ರಯೋಗಾಲಯ ತಜ್ಞರು ಆಪ್ತ ಸಮಾಲೋಚಕರು ಮತ್ತು ಹಿರಿಯ ಮೆಡಿಕಲ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ.
No. of posts: 71
Comments