ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DFCCIL) ನಲ್ಲಿ ಖಾಲಿ ಇರುವ 642 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DFCCIL) ನಲ್ಲಿ ಖಾಲಿ ಇರುವ 642 ಜೂನಿಯರ್ ಮ್ಯಾನೇಜರ್, ಎಕ್ಸಿಕ್ಯೂಟಿವ್(ಸಿವಿಲ್), ಎಕ್ಸಿಕ್ಯೂಟಿವ್(ಎಲೆಕ್ಟ್ರಿಕಲ್) ಮತ್ತು MTS ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 642
Junior Manager (Finance) : 3
Executive (Civil) : 36
Executive (Electrical) : 64
Executive (Signal & Telecomm.) : 75
Multi-Tasking Staff (MTS) : 464
ಶೈಕ್ಷಣಿಕ ಅರ್ಹತೆ :
ಜೂನಿಯರ್ ಮ್ಯಾನೇಜರ್ (ಫೈನಾನ್ಸ್): CA, CMA
ಎಕ್ಸಿಕ್ಯೂಟಿವ್ (ಸಿವಿಲ್): ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ
ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್): ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಡಿಪ್ಲೊಮಾ
ಎಕ್ಸಿಕ್ಯೂಟಿವ್ (ಸಿಗ್ನಲ್ ಮತ್ತು ಟೆಲಿಕಾಂ): ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS): ಮ್ಯಾಟ್ರಿಕ್ಯುಲೇಶನ್, ITI
ಆಯ್ಕೆ ಪ್ರಕ್ರಿಯೆ :
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಶಾರೀರಿಕ ದಕ್ಷತಾ ಪರೀಕ್ಷೆ (PET)
ದಾಖಲೆಗಳ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ವಯೋಮಿತಿ :
ಜೂನಿಯರ್ ಮ್ಯಾನೇಜರ್: 18 ರಿಂದ 30 ವರ್ಷ
ಎಕ್ಸಿಕ್ಯೂಟಿವ್ ಮತ್ತು MTS: 18 ರಿಂದ 33 ವರ್ಷ
ವಯೋಮಿತಿಯ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 5 ವರ್ಷ
OBC-NCL ಅಭ್ಯರ್ಥಿಗಳಿಗೆ: 3 ವರ್ಷ
PwBD (UR) ಅಭ್ಯರ್ಥಿಗಳಿಗೆ: 10 ವರ್ಷ
PwBD (OBC-NCL) ಅಭ್ಯರ್ಥಿಗಳಿಗೆ: 13 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
ಅಪ್ಲಿಕೇಶನ್ ಶುಲ್ಕ :
SC/ST/PwBD/ಎಕ್ಸ್-ಸರ್ವಿಸ್ಮೆನ್/ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
ಇತರ ಅಭ್ಯರ್ಥಿಗಳು:
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS): ರೂ. 500/-
ಜೂನಿಯರ್ ಮ್ಯಾನೇಜರ್/ಎಕ್ಸಿಕ್ಯೂಟಿವ್ ಹುದ್ದೆಗಳು: ರೂ. 1,000/-
ಪಾವತಿ ವಿಧಾನ: ಆನ್‌ಲೈನ್
ಮಾಸಿಕ ವೇತನ :
ಜೂನಿಯರ್ ಮ್ಯಾನೇಜರ್ (ಫೈನಾನ್ಸ್) : ರೂ. 50,000 – 1,60,000/-
ಎಕ್ಸಿಕ್ಯೂಟಿವ್ (ಸಿವಿಲ್) : ರೂ. 30,000 – 1,20,000/-
ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್) : ರೂ. 30,000 – 1,20,000/-
ಎಕ್ಸಿಕ್ಯೂಟಿವ್ (ಸಿಗ್ನಲ್ & ಟೆಲಿಕಾಂ) : ರೂ. 30,000 – 1,20,000/-
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) : ರೂ. 16,000 – 45,000/-
ಅರ್ಜಿಸಲ್ಲಿಸುವ ಕ್ರಮಗಳು :
- ಅಧಿಕೃತ ವೆಬ್‌ಸೈಟ್ https://dfccil.com/ ಗೆ ಭೇಟಿ ನೀಡಿ.
- ನೀವು ಅರ್ಜಿ ಸಲ್ಲಿಸಲಿರುವ DFCCIL ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
- ಅಧಿಸೂಚನೆ ಲಿಂಕ್‌ನಿಂದ MTS, ಕಾರ್ಯನಿರ್ವಾಹಕ ಹುದ್ದೆಯ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
- ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಪರಿಶೀಲಿಸಿ.
- ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- 23-02-2025 ರೊಳಗೆ ಅರ್ಜಿ ಸಲ್ಲಿಸಿ ಅರ್ಜಿ ನಮೂನೆಯ ಸಂಖ್ಯೆ/ ಸ್ವೀಕೃತಿ ಸಂಖ್ಯೆಯನ್ನು ಸುರಕ್ಷಿತವಾಗಿಡಬೇಕು.
ಪ್ರಮುಖ ದಿನಾಂಕಗಳು :
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-01-2025
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-02-2025 (ಮೂಲ ಕೊನೆಯ ದಿನಾಂಕ 2025 ಫೆಬ್ರವರಿ 16, ನಂತರ ವಿಸ್ತರಿಸಲಾಗಿದೆ)
- ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 23-02-2025
- ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ: 2025 ಏಪ್ರಿಲ್
- ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ: 2025 ಆಗಸ್ಟ್
ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DFCCIL) ನಲ್ಲಿ ಖಾಲಿ ಇರುವ 642 ಹುದ್ದೆಗಳ ನೇಮಕಾತಿಗೆ ಅರ್ಲಿ ಸಲ್ಲಿಸುವ ಕೊನೆಯ ದಿನಾಂಕವನ್ನು 16/02/2025 ಎಂದು ನಿಗದಿಪಡಿಸಲಾಗಿತ್ತು, ಇದೀಗ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 23/02/2025 ವರೆಗೆ ವಿಸ್ತರಿಸಲಾಗಿದೆ.
Comments