Loading..!

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ
Tags: Degree
Published by: Surekha Halli | Date:10 ಜುಲೈ 2020
not found
ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-07-2020.

* ಹುದ್ದೆಗಳ ವಿವರ :
- ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್
- ಯಾಂತ್ರಿಕ ಎಂಜಿನಿಯರಿಂಗ್
- ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್
- ಎಲೆಕ್ಟ್ರಿಕಲ್ ಎಂಜಿನಿಯರಿಂಗ್
- ವಸ್ತು ವಿಜ್ಞಾನ & ಎಂಜಿನಿಯರಿಂಗ್ / ಮೆಟಲರ್ಜಿಕಲ್ ಎಂಜಿನಿಯರಿಂಗ್
- ಭೌತಶಾಸ್ತ್ರ
- ರಸಾಯನಶಾಸ್ತ್ರ
- ಕೆಮಿಕಲ್ ಇಂಜಿನಿಯರಿಂಗ್
- ಏರೋನಾಟಿಕಲ್ ಎಂಜಿನಿಯರಿಂಗ್
- ಗಣಿತಶಾಸ್ತ್ರ
- ಸಿವಿಲ್ ಇಂಜಿನಿಯರಿಂಗ್
- ಸೈಕಾಲಜಿ
- ಕೆಮಿಕಲ್ ಇಂಜಿನಿಯರಿಂಗ್
- ಏರೋನಾಟಿಕಲ್ ಎಂಜಿನಿಯರಿಂಗ್
- ಗಣಿತಶಾಸ್ತ್ರ
- ಸಿವಿಲ್ ಇಂಜಿನಿಯರಿಂಗ್
- ಸೈಕಾಲಜಿ
No. of posts:  167

Comments