ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CRRI) ನೇಮಕಾತಿ 2025: PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CRRI) ನಲ್ಲಿ ಖಾಲಿ ಇರುವ ಒಟ್ಟು209 ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA) ಮತ್ತು ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗಾಗಿ 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 209
Junior Secretariat Assistant (G) : 94
Junior Secretariat Assistant (F&A) : 44
Junior Secretariat Assistant (S&P) : 39
Junior Stenographer : 32
ವಿದ್ಯಾರ್ಹತೆ :
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA): 12ನೇ ತರಗತಿ ಉತ್ತೀರ್ಣರಾಗಿದ್ದು, ಟೈಪಿಂಗ್ ಕೌಶಲ್ಯ ಹೊಂದಿರಬೇಕು.
ಜೂನಿಯರ್ ಸ್ಟೆನೋಗ್ರಾಫರ್: 12ನೇ ತರಗತಿ ಉತ್ತೀರ್ಣರಾಗಿದ್ದು, ಸ್ಟೆನೋಗ್ರಾಫಿ ಕೌಶಲ್ಯ ಹೊಂದಿರಬೇಕು
ವಯೋಮಿತಿ :
Junior Secretariat Assistant ಹುದ್ದೆಗಳಿಗೆ ಗರಿಷ್ಠ : 28ವರ್ಷ
Junior Stenographer ಹುದ್ದೆಗಳಿಗೆ ಗರಿಷ್ಠ : 27ವರ್ಷ
ವಯೋಮಿತಿ ಸಡಿಲಿಕೆ :
(i) SC/ST ಅಭ್ಯರ್ಥಿಗಳಿಗೆ : 5 ವರ್ಷ
(ii) OBC ಅಭ್ಯರ್ಥಿಗಳಿಗೆ : 3 ವರ್ಷ
(iii) PwBD (Unreserved) ಅಭ್ಯರ್ಥಿಗಳಿಗೆ : 10 ವರ್ಷ
(iv) PwBD (SC/ST)ಅಭ್ಯರ್ಥಿಗಳಿಗೆ : 15 ವರ್ಷ
(v) PwBD (OBC-NCL) ಅಭ್ಯರ್ಥಿಗಳಿಗೆ : 13 ವರ್ಷಗಳ ವಯೋಮಿತಿ ಸಿಡಿಲಿಕೆಯನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ :
ಸಾಮಾನ್ಯ, OBC ಮತ್ತು ESW ಅಭ್ಯರ್ಥಿಗಳಿಗೆ : 500/-
SC/ST, PwBD, ಮಹಿಳೆಯರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ.
ಮಾಸಿಕ ವೇತನ :
Junior Secretariat Assistant : ₹19900 - ₹63200/-
Junior Stenographer : ₹25500 - ₹81100/-
ಆಯ್ಕೆ :
ಪರೀಕ್ಷೆ, ಸಂದರ್ಶನ ಮತ್ತು ಮೂಲಕ ದಾಖಲೆಗಳ ಪರಿಶೀಲನೆಯನ್ನು ಮಾಡುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 22 ಮಾರ್ಚ್ 2025 ರಿಂದ 21 ಏಪ್ರಿಲ್ 2025 ರವರೆಗೆ CSIR-CRRI ಅಧಿಕೃತ ವೆಬ್‌ಸೈಟ್ (www.crridom.gov.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಮುಖ್ಯ ದಿನಾಂಕಗಳು:
* ಅಧಿಸೂಚನೆ ಬಿಡುಗಡೆ ದಿನಾಂಕ: 20 ಮಾರ್ಚ್ 2025
* ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 22 ಮಾರ್ಚ್ 2025
* ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಏಪ್ರಿಲ್ 2025
* ಲಿಖಿತ ಪರೀಕ್ಷೆ ದಿನಾಂಕ: ಮೇ/ಜೂನ್ 2025 (ಅಂದಾಜು)
* ಪ್ರಾವಿಣ್ಯ ಪರೀಕ್ಷೆ (ಕಂಪ್ಯೂಟರ್/ಸ್ಟೆನೋಗ್ರಾಫಿ): ಜೂನ್ 2025
ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಾಗಿ, ದಯವಿಟ್ಟು CSIR-CRRI ಅಧಿಕೃತ ವೆಬ್‌ಸೈಟ್ (www.crridom.gov.in) ಗೆ ಭೇಟಿ ನೀಡಿ.
Comments