Loading..!

ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಖಾಲಿ ಇರುವ ವಿವಿಧ ಹುದ್ದೆಗಳ ಭರ್ಜರಿ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Tajabi Pathan | Date:30 ಎಪ್ರಿಲ್ 2023
not found

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಲ್ಲಿ ಖಾಲಿ ಇರುವ ಸಬ್ ಇನ್​​​​​ಸ್ಪೆಕ್ಟರ್ ಹಾಗೂ ಅಸಿಸ್ಟೆಂಟ್ ಸಬ್ ಇನ್​​​​​ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 21 ಮೇ 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 212 
ಸಬ್ ಇನ್​​​​​ಸ್ಪೆಕ್ಟರ್ (RO) - 19
ಸಬ್ ಇನ್​​​​​ಸ್ಪೆಕ್ಟರ್ (ಕ್ರಿಪ್ಟೋ) - 07
ಸಬ್ ಇನ್​​​​​ಸ್ಪೆಕ್ಟರ್ (ತಾಂತ್ರಿಕ) - 05
ಸಬ್ ಇನ್​​​​​ಸ್ಪೆಕ್ಟರ್ (ಸಿವಿಲ್) (ಪುರುಷ) - 20
ಸಹಾಯಕ ಸಬ್ ಇನ್​​​​​ಸ್ಪೆಕ್ಟರ್ (ತಾಂತ್ರಿಕ) - 146

No. of posts:  212

Comments