Loading..!

ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ ಅಡಿಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:28 ಸೆಪ್ಟೆಂಬರ್ 2020
not found
ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ ಅಡಿಯಲ್ಲಿ ಖಾಲಿಯಿರುವ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 30-10-2020 ಕೊನೆಯದಿನಾಂಕವಾಗಿರುತ್ತದೆ.

* ಹುದ್ದೆಯ ವಿವರ :

- ಸಂಗ್ರಹಣಾ ಅಧಿಕಾರಿ -1

- ಲೆಕ್ಕ ಪತ್ರ ಅಧಿಕಾರಿ -1

- ಕಾರ್ಯಕ್ರಮ ನಿರ್ವಾಹಕರು - 2   

 

ಅಭ್ಯರ್ಥಿಗಳು "ಯೋಜನಾ ನಿರ್ದೇಶಕರು ಕೊಠಡಿ ಸಂಖ್ಯೆ 709-710, 2 ನೇ ಹಂತ, 7ನೇ ಮಹಡಿ  ಬಹುಮಹಡಿಗಳ ಕಟ್ಟಡ, ಬೆಂಗಳೂರು - 560001", ಈ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸತಕ್ಕದ್ದು.

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
No. of posts:  4

Comments